ಕನ್ನಡದಲ್ಲಿ ಸಹ ....

ಓಹ್ ಇದು ಒಳ್ಳೆಯದು ... ಇನ್ನು ಕನ್ನಡದಲ್ಲಿ ಸಹ ನಮ್ಮ ಭಾವನೆಗಳನ್ನು ವ್ಯಕ್ತ ಪಡಿಸಬಹುದು ... ಕನ್ನಡ ರಾಜ್ಯೋತ್ಸವದ ತಿಂಗಳಲ್ಲಿ ನನ್ನ ಮೊದಲ ಬರಹ ಕನ್ನಡದಲ್ಲಿ ... :)
And in the end its not the years in ur life ... but life in ur years ...that counts .